Wednesday, November 18, 2015

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ (Kannada T V Programs T R P Analysis)- BARC ಆಧಾರಿತ - 44

WEEK-44 (1st Nov-06th Nov) (Only Prime time is considered 6 PM- 11.30 PM with repeat telecast included)

                                                                                                  In English
                                                                                                  Graphical
ಮುಖ್ಯಾಂಶಗಳು 
೧. ಕಲರ್ಸ್ ಕನ್ನಡ ತನ್ನ ಮೊದಲ ಸ್ಥಾನವನ್ನು ಖಾಯಂಗೊಳಿಸುವುದರೊಂದಿಗೆ. ಪ್ರತಿಸ್ಪರ್ಧಿಗಳ ಮುಂದೆ ಅಂತರ ಕೊಂಚ ಕಡಿಮೆಯಾದಂತಿದೆ  
೨.ಉದಯ ಟಿ ವಿಯಲ್ಲಿ ಪ್ರಸಾರವಾದ ಅಂಬರೀಷ ಚಲನಚಿತ್ರ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕರ್ಯಕ್ರಮಗಳಲ್ಲೊಂದಾಗಿದೆ
೩ ಕುಲವಧು (ಕಲರ್ಸ್ ಕನ್ನಡ) ಐದು ಕಾರ್ಯಕ್ರಮಗಳಲ್ಲಿ ಸ್ಥಾನ ಪಡೆದುಕೊಂಡರೆ ಅಗ್ನಿಸಾಕ್ಷಿ (ಕಲರ್ಸ್ ಕನ್ನಡ ) ತನ್ನ ಸ್ಥಾನವನ್ನು ಕಳೆದುಕೊಂಡಿದೆ
೪.  ಬಿಗ್ ಬಾಸ್(ಕಲರ್ಸ್ ಕನ್ನಡ) ಮೊದಲ ಐದು ಸ್ಥಾನಗಳಲ್ಲಿ ಕಾಣಿಸಿಕೊಳ್ಳುವಲ್ಲಿ ವಿಫಲವಾಗಿದೆ ಅದು ಹುಚ್ಚ ವೆಂಕಟ್ ಮನೆಯೋಳಗಿದ್ದಾಗಲೇ
೫. ಪುಟ್ಟ ಗೌರಿಮದುವೆ(ಕಲರ್ಸ್ ಕನ್ನಡ)ಮತ್ತೆ  ಮೊದಲಸ್ಥಾನಕ್ಕೆ  ಏರಿದ್ದು.  ಲಕ್ಷ್ಮಿ ಬಾರಮ್ಮ(ಕಲರ್ಸ್ ಕನ್ನಡ)ಯನ್ನು ಎರಡನೆ ಸ್ಥಾನಕ್ಕೆ ತಳ್ಳಿದೆ


ಮುಂದಿನ ದಿನಗಳಲ್ಲಿ ಸದ್ದು ಮಾಡಬಹುದಾದ ಕಾರ್ಯಕ್ರಮಗಳು.
*ಹುಚ್ಚ ವೆಂಕಟ್ ಇಲ್ಲದ ಬಿಗ್ ಬಾಸ್ (ಕಲರ್ಸ್ ಕನ್ನಡ)
* ಸೈ(ಸುವರ್ಣ) ತಾಯಂದಿರ  ಡಾನ್ಸ್ ಕಾರ್ಯಕ್ರಮ , ಜಗ್ಗೇಶ್ ಹಾಗೂ ಐ೦ದ್ರಿತ ತೀರ್ಪುಗಾರರಾಗಿ
* ಗಾಂಧಾರಿ (ಕಲರ್ಸ್ ಕನ್ನಡ)
*ದುರ್ಗಾ (ಸುವರ್ಣ)

ಮೊದಲ ಐದು  ಸ್ಥಾನಗಳು 
೧. ಕಲರ್ಸ್ ಕನ್ನಡ
೨. ಉದಯ ಮೂವೀಸ್
೩. ಸುವರ್ಣ
೪. ಉದಯ ಟಿ ವಿ
೫. ಜೀ ಕನ್ನಡ 

ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧. ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೨. ಲಕ್ಷ್ಮಿ ಬಾರಮ್ಮ - ಕಲರ್ಸ್ ಕನ್ನಡ
೩.  ಅಕ್ಕ - ಕಲರ್ಸ್ ಕನ್ನಡ
೪. ಅಂಬರೀಷ(ಚಲನ ಚಿತ್ರ ) - ಉದಯ ಟಿ ವಿ
೫. ಕುಲವಧು  - ಕಲರ್ಸ್ ಕನ್ನಡ

ಹಿಂದಿನ  ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 


ಮುಂದಿನ ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 

No comments:

Post a Comment