Friday, January 29, 2016

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ- BARC ಆಧಾರಿತ - Week 1

WEEK-1 (2nd Jan-8th Jan) (Only Prime time is considered 6 PM- 11.30 PM with repeat telecast included)

                                                                                                  In English
                                                                                                  Graphical
ಮುಖ್ಯಾಂಶಗಳು 
೧. ಕಲರ್ಸ್ ಕನ್ನಡ ಮೊದಲ ಸ್ಥಾನದಲ್ಲಿ ಮುಂದುವರೆದಿದೆ.
೨. ಪುಟ್ಟ ಗೌರಿಮದುವೆ(ಕಲರ್ಸ್ ಕನ್ನಡ)ಮತ್ತೆ  ಮೊದಲಸ್ಥಾನದಲ್ಲಿ ಹಾಗೂ  ಲಕ್ಷ್ಮಿ ಬಾರಮ್ಮ(ಕಲರ್ಸ್ ಕನ್ನಡ) ಎರಡನೆ ಸ್ಥಾನದಲ್ಲಿ ಮುಂದುವರೆದಿದೆ
೩.  ಅಮೃತ ವರ್ಷಿಣಿ  (ಸುವರ್ಣ) ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಮೊದಲ ಐದು ಕಾರ್ಯಕ್ರಮಗಳ ಪಟ್ಟಿಯಿಂದ ಹೊರಬಿದ್ದಿದೆ.
೪. ಅಂಬರೀಷ (ಉದಯ ಟಿ ವಿ ) ಚಲನಚಿತ್ರ ಈ ವಾರ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಮೊದಲ ಐದು ಕಾರ್ಯಕ್ರಮಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿರುವುದು ವಿಶೇಷ


ಮುಂದಿನ ದಿನಗಳಲ್ಲಿ ವೀಕ್ಷಕರನ್ನು ಸೆಳೆಯಬಲ್ಲ ಕಾರ್ಯಕ್ರಮಗಳು 
*ನಾಗಿಣಿ (ಜೀ ಕನ್ನಡ )
* ಅಮ್ಮ (ಸುವರ್ಣ)
* ಡಾನ್ಸ್ ಡಾನ್ಸ್ (ಸುವರ್ಣ)
* ಸೂಪರ್ ಮಿನಿಟ್ ಸೀಸನ್ ೨(ಕಲರ್ಸ್  ಕನ್ನಡ)
* ಓಂ ಶಕ್ತಿ ಓಂ ಶಾಂತಿ (ಕಲರ್ಸ್ ಕನ್ನಡ)
* ಮನೆ ದೇವ್ರು (ಕಲರ್ಸ್ ಕನ್ನಡ)
* ವೀಕ್ ಎಂಡ್ ವಿಥ್ ರಮೇಶ್ ನಲ್ಲಿ ದರ್ಶನ್ ತೂಗುದೀಪ(ಜೀ ಕನ್ನಡ)
* ಮಹಾ ಸಂಕಲ್ಪ (ಕಲ್ಕಿ ಕನ್ನಡ)


ಮೊದಲ ಐದು  ಸ್ಥಾನಗಳು 
೧. ಕಲರ್ಸ್ ಕನ್ನಡ
೨. ಉದಯ ಮೂವೀಸ್
೩ ಉದಯ ಟಿ ವಿ.
೪.ಸುವರ್ಣ
೫. ಜೀ ಕನ್ನಡ

ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧. ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೨. ಲಕ್ಷ್ಮಿ ಬಾರಮ್ಮ - ಕಲರ್ಸ್ ಕನ್ನಡ
೩. ಅಕ್ಕ - ಕಲರ್ಸ್ ಕನ್ನಡ
೪. ಕುಲವಧು - ಕಲರ್ಸ್ ಕನ್ನಡ
೫. ಅಂಬರೀಷ ಚಲನ ಚಿತ್ರ  (ಉದಯ ಟಿ ವಿ )


ಹಿಂದಿನ  ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 


ಮುಂದಿನ ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 

No comments:

Post a Comment