Monday, January 11, 2016

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ- BARC ಆಧಾರಿತ - Week 51

WEEK-51 (19th Dec-25th Dec) (Only Prime time is considered 6 PM- 11.30 PM with repeat telecast included)

                                                                                                  In English
                                                                                                  Graphical
ಮುಖ್ಯಾಂಶಗಳು 
೧. ಕಲರ್ಸ್ ಕನ್ನಡ ಮೊದಲ ಸ್ಥಾನದಲ್ಲಿ ಮುಂದುವರೆದಿದೆ.
೨.ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಐದು ಕಾರ್ಯಕ್ರಮಗಳಲ್ಲಿ ಸುವರ್ಣ ಚಾನೆಲ್ ನ ಅಮೃತವರ್ಷಿಣಿ ಈ ವಾರ ಸೇರಿಕೊಂಡಿದೆ
೫. ಜೀ ಕನ್ನಡ  ನಾಲ್ಕನೆ ಸ್ಥಾನಕ್ಕೆ ಬರುವುದರೊಂದಿಗೆ ಸುವರ್ಣ ಐದನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ
೩. ಪುಟ್ಟ ಗೌರಿಮದುವೆ(ಕಲರ್ಸ್ ಕನ್ನಡ)ಮತ್ತೆ  ಮೊದಲಸ್ಥಾನದಲ್ಲಿ ಹಾಗೂ  ಲಕ್ಷ್ಮಿ ಬಾರಮ್ಮ(ಕಲರ್ಸ್ ಕನ್ನಡ) ಎರಡನೆ ಸ್ಥಾನದಲ್ಲಿ ಮುಂದುವರೆದಿದೆ
೫.  ಬಿಗ್ ಬಾಸ್ (ಕಲರ್ಸ್ ಕನ್ನಡ) ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಮೊದಲ ಐದು ಕಾರ್ಯಕ್ರಮಗಳ ಪಟ್ಟಿಯಿಂದ ಹೊರಬಿದ್ದಿದೆ

ಮುಂದಿನ ದಿನಗಳಲ್ಲಿ ವೀಕ್ಷಕರನ್ನು ಸೆಳೆಯಬಲ್ಲ ಕಾರ್ಯಕ್ರಮಗಳು 

* ಕಬಡ್ಡಿ (ಕಸ್ತೂರಿ)
* ಮಿಸ್ ಮಹಾಲಕ್ಷ್ಮೀ (ಕಸ್ತೂರಿ)
*ಪರಿಣಯ (ಕಸ್ತೂರಿ)
*ಅಣ್ಣಯ್ಯ (ಕಸ್ತೂರಿ)
*ನಾಗಿಣಿ (ಜೀ ಕನ್ನಡ )
* ಚಂದನದ ಗೊಂಬೆ (ಉದಯ ಟಿ ವಿ )


ಮೊದಲ ಐದು  ಸ್ಥಾನಗಳು 
೧. ಕಲರ್ಸ್ ಕನ್ನಡ
೨. ಉದಯ ಮೂವೀಸ್
೩.ಉದಯ ಟಿ ವಿ
೪. ಜೀ ಕನ್ನಡ 
೫. ಸುವರ್ಣ

ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧. ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೨. ಲಕ್ಷ್ಮಿ ಬಾರಮ್ಮ - ಕಲರ್ಸ್ ಕನ್ನಡ
೩. ಅಗ್ನಿಸಾಕ್ಷಿ - ಕಲರ್ಸ್ ಕನ್ನಡ
೪.ಅಕ್ಕ - ಕಲರ್ಸ್ ಕನ್ನಡ
೫. ಅಮೃತವರ್ಷಿಣಿ (ಸುವರ್ಣ)


ಹಿಂದಿನ  ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 


ಮುಂದಿನ ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 

No comments:

Post a Comment