Thursday, February 4, 2016

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ- BARC ಆಧಾರಿತ - Week 4

WEEK-4 (23rd Jan-29th Jan) (Only Prime time is considered 6 PM- 11.30 PM with repeat telecast included)

                                                                                                  In English
                                                                                                  Graphical
ಮುಖ್ಯಾಂಶಗಳು 
೧. ಕಲರ್ಸ್ ಕನ್ನಡ ಮೊದಲ ಸ್ಥಾನದಲ್ಲಿ ಮುಂದುವರೆದಿದೆ.
೨. ವೀಕ್ ಎಂಡ್ ವಿಥ್ ರಮೇಶ್ ಕಾರ್ಯಕ್ರಮದ ಜನಪ್ರಿಯತೆ ಯಿಂದ ಜೀ ಕನ್ನಡ ಎರಡನೇ ಸ್ಥಾನ ಪಡೆದುಕೊಂಡಿದೆ.
೩.ಸುವರ್ಣ ಟಿ ವಿ   ಮೂರನೇ ಸ್ಥಾನದಲ್ಲೇ ಮುಂದುವರಿದಿದೆ
೪. ಕೊನೆಯ ಎರಡು ಸ್ಥಾನಗಳು ಉದಯ ಮೂವೀಸ್ ಹಾಗೂ ಉದಯ ಟಿ ವಿ ಕ್ರಮವಾಗಿ ಪಡೆದುಕೊಂಡಿವೆ.
೫. ಪುಟ್ಟ ಗೌರಿಮದುವೆ(ಕಲರ್ಸ್ ಕನ್ನಡ) ಮೊದಲನೆ ಸ್ಥಾನದಲ್ಲಿ ಹಾಗೂ  ಲಕ್ಷ್ಮಿ ಬಾರಮ್ಮ(ಕಲರ್ಸ್ ಕನ್ನಡ) ಎರಡನೇ ಸ್ಥಾನದಲ್ಲಿ ಮುಂದುವರೆದಿದೆ
೬. ಕಳೆದ ವಾರ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದ ಅಕ್ಕ(ಕಲರ್ಸ್ ಕನ್ನಡ). ತನ್ನ ಖಾಯಂ ಸ್ಥಾನವಾದ ಮೂರನೇ ಸ್ಥಾನಕ್ಕೆ ಹಿಂದಿರುಗಿದೆ.
೭.  ಅಗ್ನಿಸಾಕ್ಷಿ(ಕಲರ್ಸ್ ಕನ್ನಡ) ಐದನೇ ಸ್ಥಾನದಲ್ಲಿ ಮತ್ತೆ ಕಾಣಿಸಿಕೊಂಡಿದೆ
೮. ಅಮೃತವರ್ಷಿಣಿ(ಸುವರ್ಣ) ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದೆ

ಮುಂದಿನ ದಿನಗಳಲ್ಲಿ ವೀಕ್ಷಕರನ್ನು ಸೆಳೆಯಬಲ್ಲ ಕಾರ್ಯಕ್ರಮಗಳು 
*ನಾಗಿಣಿ (ಜೀ ಕನ್ನಡ )
* ಸೂಪರ್ ಮಿನಿಟ್ ಸೀಸನ್ ೨(ಕಲರ್ಸ್  ಕನ್ನಡ)
* ಓಂ ಶಕ್ತಿ ಓಂ ಶಾಂತಿ (ಕಲರ್ಸ್ ಕನ್ನಡ)
* ಮನೆ ದೇವ್ರು (ಕಲರ್ಸ್ ಕನ್ನಡ)
* ಮಜಾ ಟಾಕಿಸ್(ಕಲರ್ಸ್ ಕನ್ನಡ) ನಲ್ಲಿ  ಸೆಂಚುರಿ  ಸ್ಟಾರ್ ಶಿವರಾಜ್ ಕುಮಾರ್ ಹಾಗೂ ಸಿಲ್ಲಿ ಲಲ್ಲಿ ತಂಡ
 - ಮಜಾ ಟಾಕಿಸ್ ನ ನೂರನೇ ಕಂತು 
* ರಂಗು ರಂಗಿನ ಡಬಲ್ ಸೆಂಚುರಿ((ಕಲರ್ಸ್ ಕನ್ನಡ)
 - ರಂಗಿ ತರಂಗ ಸಿನೆಮಾ ಇನ್ನೂರು ದಿನ ಪೂರೈಸಿದ ಸಂಭ್ರಮ 
* ರನ್ನ ಚಲನ ಚಿತ್ರ (ಉದಯ ಟಿ ವಿ )
* ಲವ್ ಯು ಆಲಿಯ ಚಲನ ಚಿತ್ರ (ಉದಯ ಟಿ ವಿ )


ಮೊದಲ ಐದು  ಸ್ಥಾನಗಳು 
೧. ಕಲರ್ಸ್ ಕನ್ನಡ
೨. ಜೀ ಕನ್ನಡ
೩ .ಸುವರ್ಣ
೪. ಉದಯ ಮೂವೀಸ್
೫. ಉದಯ ಟಿ ವಿ

ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧. ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೨. ಲಕ್ಷ್ಮಿ ಬಾರಮ್ಮ - ಕಲರ್ಸ್ ಕನ್ನಡ
೩.  ಅಕ್ಕ - ಕಲರ್ಸ್ ಕನ್ನಡ
೪. ಅಮೃತವರ್ಷಿಣಿ - ಸುವರ್ಣ
೫. ಅಗ್ನಿಸಾಕ್ಷಿ - ಕಲರ್ಸ್ ಕನ್ನಡ 


ಹಿಂದಿನ  ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 


ಮುಂದಿನ ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 

1 comment:

  1. En sir....Feb first 2 weeks BARC data is out & you have put up any of the data.

    ReplyDelete