Saturday, March 26, 2016

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ- BARC ಆಧಾರಿತ - Week 10

WEEK-  10 (5th Mar -11th Mar) (Only Prime time is considered 6 PM- 11.30 PM with repeat telecast included)

                                                                                                  In English
                                                                                       
ಮುಖ್ಯಾಂಶಗಳು 
೧. ಕಲರ್ಸ್ ಕನ್ನಡ ಮೊದಲ ಸ್ಥಾನದಲ್ಲಿ ಮುಂದುವರೆದಿದೆ ಹಾಗೂ ಇತರ ಚಾನೆಲ್ ಗಳು  ತಮ್ಮ ತಮ್ಮ ಕಳೆದ ವಾರದ ಸ್ಥಾನಗಳಲ್ಲೇ ಮುಂದುವರೆದಿವೆ. 
೨. ಈ ವಾರ  ಸುವರ್ಣ ವೀಕ್ಷಕರ ಸಂಖ್ಯೆಯಲ್ಲಿ ಗಣನೀಯ ಮಟ್ಟಿಗೆ ಏರಿಕೆ ಕಂಡಿದ್ದು. ಮುಂದಿನ ದಿನಗಳಲ್ಲಿ  ಕಲರ್ಸ್ ಕನ್ನಡಕ್ಕೆ ಉತ್ತಮ ಪೈಪೋಟಿ ನೀಡುವ ಸೂಚನೆ ಕಾಣುತಿದೆ 
೩. ಪುಟ್ಟ ಗೌರಿಮದುವೆ(ಕಲರ್ಸ್ ಕನ್ನಡ)  ಮೊದಲನೆ ಸ್ಥಾನದಲ್ಲಿ  ಹಾಗೂ ಲಕ್ಷ್ಮಿ ಬಾರಮ್ಮ (ಕಲರ್ಸ್ ಕನ್ನಡ) ಎರಡನೆ ಸ್ಥಾನದಲ್ಲಿ ಮುಂದುವರೆದಿದೆ
೪. ಅಕ್ಕ(ಕಲರ್ಸ್ ಕನ್ನಡ) ಮೂರನೇ ಸ್ಥಾನಕ್ಕೆ ಏರುವುದರೊಂದಿಗೆ  ಅಮೃತವರ್ಷಿಣಿ(ಸುವರ್ಣ) ನಾಲ್ಕನೆ ಸ್ಥಾನಕ್ಕೆ ಇಳಿದಿದೆ.
೫. ಅಗ್ನಿಸಾಕ್ಷಿ(ಕಲರ್ಸ್ ಕನ್ನಡ)  ಐದನೇ ಸ್ಥಾನದಲ್ಲಿ ಮುಂದುವರೆದಿದೆ. 

ಮುಂದಿನ ದಿನಗಳಲ್ಲಿ ವೀಕ್ಷಕರನ್ನು ಸೆಳೆಯಬಲ್ಲ ಕಾರ್ಯಕ್ರಮಗಳು 

೧. ಸುಂದರಿ (ಉದಯ ಟಿ ವಿ)
೨. ಅರಮನೆ(ಉದಯ ಟಿ ವಿ)
೩. ಡ್ರಾಮ Juniors ( ಜೀ ಕನ್ನಡ)
೪. ವಜ್ರಕಾಯ ಚಲನಚಿತ್ರ  (ಉದಯ ಟಿ ವಿ)
೫. ಅಕ್ಕ ಮಹಾ ಸಂಚಿಕೆ (ಕಲರ್ಸ್ ಕನ್ನಡ )
೬. ಮಾಸ್ಟರ್ ಪೀಸ್ ಚಲನಚಿತ್ರ(ಉದಯ ಟಿ ವಿ)
೭. ಉಗಾದಿ ಉತ್ಸವ ( ಉದಯ ಟಿ  ವಿ )
೮. ಅಕ್ಕ ಸೀರಿಯಲ್ ಸಂತೆ (ಕಲರ್ಸ್ ಕನ್ನಡ)
೯. ಹುಚ್ಚ ವೆಂಕಟ್ ಚಲನಚಿತ್ರ (ಕಲರ್ಸ್ ಕನ್ನಡ)

ಮೊದಲ ಐದು  ಸ್ಥಾನಗಳು 
೧. ಕಲರ್ಸ್ ಕನ್ನಡ
೨. ಸುವರ್ಣ
೩ .ಜೀ ಕನ್ನಡ
೪. ಉದಯ ಮೂವೀಸ್
೫. ಉದಯ ಟಿ ವಿ
ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧. ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೨. ಲಕ್ಷ್ಮಿ ಬಾರಮ್ಮ- ಕಲರ್ಸ್ ಕನ್ನಡ
೩. ಅಕ್ಕ - ಕಲರ್ಸ್ ಕನ್ನಡ
೪. ಅಮೃತವರ್ಷಿಣಿ - ಸುವರ್ಣ
೫. ಅಗ್ನಿಸಾಕ್ಷಿ - ಕಲರ್ಸ್ ಕನ್ನಡ 


ಹಿಂದಿನ  ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 


ಮುಂದಿನ ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 

No comments:

Post a Comment