Friday, March 25, 2016

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ- BARC ಆಧಾರಿತ - Week 8

WEEK-  8 (20th Feb -26th Feb) (Only Prime time is considered 6 PM- 11.30 PM with repeat telecast included)

                                                                                                  In English
                                                                                           
ಮುಖ್ಯಾಂಶಗಳು 
೧. ಕಲರ್ಸ್ ಕನ್ನಡ ಮೊದಲ ಸ್ಥಾನದಲ್ಲಿ ಮುಂದುವರೆದಿದೆ ಹಾಗೂ ಇತರ ಚಾನೆಲ್ ಗಳು  ತಮ್ಮ ತಮ್ಮ ಕಳೆದ ವಾರದ ಸ್ಥಾನಗಳಲ್ಲೇ ಮುಂದುವರೆದಿವೆ. 
೨.  ಸತತವಾಗಿ ಸುವರ್ಣ ವೀಕ್ಷಕರ ಸಂಖ್ಯೆಯಲ್ಲಿ ಏರಿಕೆ ಕಾಣಿಸ್ತಾ ಇದ್ದು ಡಾನ್ಸ್ ಡಾನ್ಸ್ ಕಾರ್ಯಕ್ರಮದ ಮೂಲಕ ವಿಭಿನ್ನ ಪ್ರಯತ್ನ ಮಾಡುತ್ತಿರುವುದರ ಫಲ ಎಂದರೆ ತಪ್ಪಾಗಲಾರದು. 
೩. ಪುಟ್ಟ ಗೌರಿಮದುವೆ(ಕಲರ್ಸ್ ಕನ್ನಡ) ಎರಡನೇ ಸ್ಥಾನಕ್ಕೆ ಇಳಿದಿದ್ದು ಮೊದಲ ಸ್ಥಾನವನ್ನು ಲಕ್ಷ್ಮಿ ಬಾರಮ್ಮ (ಕಲರ್ಸ್ ಕನ್ನಡ) ಅಲಂಕರಿಸಿದೆ.
೫.  ಅಮೃತವರ್ಷಿಣಿ(ಸುವರ್ಣ) ಮೂರನೇ ಸ್ಥಾನದಲ್ಲಿ ಮುಂದುವರೆದಿದೆ
೬.   ಅಗ್ನಿಸಾಕ್ಷಿ(ಕಲರ್ಸ್ ಕನ್ನಡ) ಮತ್ತೆ ಮೊದಲೈದು ಸ್ಥಾನಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡು ಐದನೇ ಸ್ಥಾನದಲ್ಲಿದೆ
೭. ಕಳೆದ ವಾರ ಮೊತ್ತ ಮೊದಲ ಬಾರಿಗೆ  ಮೊದಲೈದು ಸ್ಥಾನನಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಅವನು ಮತ್ತೆ ಶ್ರಾವಣಿ(ಸುವರ್ಣ) ಈ ವಾರ ಪಟ್ಟಿಯಿಂದ ಹೊರಬಿದ್ದಿದ್ದು ಆ ಸ್ಥಾನವನ್ನು ಅಕ್ಕ(ಕಲರ್ಸ್ ಕನ್ನಡ ) ಪಡೆದುಕೊಂಡಿದೆ.

ಮುಂದಿನ ದಿನಗಳಲ್ಲಿ ವೀಕ್ಷಕರನ್ನು ಸೆಳೆಯಬಲ್ಲ ಕಾರ್ಯಕ್ರಮಗಳು 

೧. ಸುಂದರಿ (ಉದಯ ಟಿ ವಿ)
೨. ಅರಮನೆ(ಉದಯ ಟಿ ವಿ)
೩. ಡ್ರಾಮ Juniors ( ಜೀ ಕನ್ನಡ)
೪. ವಜ್ರಕಾಯ ಚಲನಚಿತ್ರ  (ಉದಯ ಟಿ ವಿ)
೫. ಬುಲೆಟ್ ಬಸ್ಯಾ ಚಲನಚಿತ್ರ (ಉದಯ ಟಿ ವಿ)
೬. ಮಾಸ್ಟರ್ ಪೀಸ್ ಚಲನಚಿತ್ರ(ಉದಯ ಟಿ ವಿ)
೭. ಉಗಾದಿ ಉತ್ಸವ ( ಉದಯ ಟಿ  ವಿ )
೮. ಅಕ್ಕ ಸೀರಿಯಲ್ ಸಂತೆ (ಕಲರ್ಸ್ ಕನ್ನಡ)
೯. ಹುಚ್ಚ ವೆಂಕಟ್ ಚಲನಚಿತ್ರ (ಕಲರ್ಸ್ ಕನ್ನಡ)

ಮೊದಲ ಐದು  ಸ್ಥಾನಗಳು 
೧. ಕಲರ್ಸ್ ಕನ್ನಡ
೨. ಸುವರ್ಣ
೩ .ಜೀ ಕನ್ನಡ
೪. ಉದಯ ಮೂವೀಸ್
೫. ಉದಯ ಟಿ ವಿ
ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧. ಲಕ್ಷ್ಮಿ ಬಾರಮ್ಮ- ಕಲರ್ಸ್ ಕನ್ನಡ
೨. ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೩. ಅಮೃತವರ್ಷಿಣಿ - ಸುವರ್ಣ
೪. ಅಕ್ಕ - ಕಲರ್ಸ್ ಕನ್ನಡ
೫. ಅಗ್ನಿಸಾಕ್ಷಿ - ಕಲರ್ಸ್ ಕನ್ನಡ 


ಹಿಂದಿನ  ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 


ಮುಂದಿನ ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 

No comments:

Post a Comment