Saturday, June 18, 2016

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ- BARC ಆಧಾರಿತ - Week 15

WEEK-  15 (9th Apr -15th Apr) (Only Prime time is considered 6 PM- 11.30 PM with repeat telecast included)

                                                                                                  In English
                                                                             
ಮುಖ್ಯಾಂಶಗಳು 
೧. ಕಲರ್ಸ್ ಕನ್ನಡ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. 
೨. ಸುವರ್ಣ ತನ್ನ ಎರಡನೇ ಸ್ಥಾನದಲ್ಲೇ ಮುಂದುವರೆದಿದೆ. 
೩.  ಉದಯ ಮೂವೀಸ್ ಮೂರನೇ ಸ್ಥಾನಕ್ಕೆ ಏರಿದೆ. 
೪.  ಜೀ ಕನ್ನಡ ನಾಲ್ಕನೇ  ಸ್ಥಾನಕ್ಕೆ ಮತ್ತು ಉದಯ ಟಿ ವಿ  ಐದನೇ  ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿವೆ. 
೫.ಪುಟ್ಟ ಗೌರಿಮದುವೆ(ಕಲರ್ಸ್ ಕನ್ನಡ) ಮತ್ತೆ ಮೊದಲನೇ  ಸ್ಥಾನದಲ್ಲಿ   ಹಾಗೂ ಲಕ್ಷ್ಮಿ ಬಾರಮ್ಮ (ಕಲರ್ಸ್ ಕನ್ನಡ) ಎರಡನೇ  ಸ್ಥಾನದಲ್ಲಿವೆ
೬ ಅಗ್ನಿಸಾಕ್ಷಿ(ಕಲರ್ಸ್ ಕನ್ನಡ) ಐದನೇ ಸ್ಥಾನದಿಂದ  ಮೂರನೇ ಸ್ಥಾನಕ್ಕೆ ಏರಿದೆ. 
೭. ಅಮೃತವರ್ಷಿಣಿ(ಸುವರ್ಣ) ನಾಲ್ಕನೇ ಸ್ಥಾನದಲ್ಲಿ ಮುಂದುವರೆದಿದೆ. 
೮.  ಅಕ್ಕ(ಕಲರ್ಸ್ ಕನ್ನಡ)  ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಐದು ಕಾರ್ಯಕ್ರಮಗಳ ಪಟ್ಟಿಯಲ್ಲಿ ಮತ್ತೆ ಕಾಣಿಸಿಕೊಂಡಿದ್ದು ಐದನೇ ಸ್ಥಾನದಲ್ಲಿದೆ 

ಮುಂದಿನ ದಿನಗಳಲ್ಲಿ ವೀಕ್ಷಕರನ್ನು ಸೆಳೆಯಬಲ್ಲ ಕಾರ್ಯಕ್ರಮಗಳು 
೧. ಮಹಾಸತಿ (ಉದಯ ಟಿ ವಿ )
೨. ಮಹಾನದಿ (ಜೀ ಕನ್ನಡ)
೩. ಕೆಂಡಸಂಪಿಗೆ ಚಲನಚಿತ್ರ (ಜೀ ಕನ್ನಡ)
೪. ಮಾಸ್ಟರ್ ಪೀಸ್ ಚಲನಚಿತ್ರ (ಉದಯ ಟಿ ವಿ )
೫. ಸುವರ್ಣ ಪರಿವಾರ ಅವಾರ್ಡ್ಸ್ (ಸುವರ್ಣ)

ಮೊದಲ ಐದು  ಸ್ಥಾನಗಳು 
೧. ಕಲರ್ಸ್ ಕನ್ನಡ
೨. ಸುವರ್ಣ
೩ .ಉದಯ ಮೂವೀಸ್
೪. ಜೀ ಕನ್ನಡ
೫. ಉದಯ ಟಿ ವಿ


ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧.ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೨.ಲಕ್ಷ್ಮಿ ಬಾರಮ್ಮ- ಕಲರ್ಸ್ ಕನ್ನಡ
೩.ಅಗ್ನಿಸಾಕ್ಷಿ - ಕಲರ್ಸ್ ಕನ್ನಡ
೪.ಅಮೃತವರ್ಷಿಣಿ - ಸುವರ್ಣ
೫. ಅಕ್ಕ - ಕಲರ್ಸ್ ಕನ್ನಡ

ಹಿಂದಿನ  ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 


ಮುಂದಿನ ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 

No comments:

Post a Comment