Monday, June 27, 2016

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ- BARC ಆಧಾರಿತ - Week 17

WEEK-  17 (23rd Apr -29th Apr) (Only Prime time is considered 6 PM- 11.30 PM with repeat telecast included)

                                                                                                  In English
                                                                         
ಮುಖ್ಯಾಂಶಗಳು 
೧. ಕಲರ್ಸ್ ಕನ್ನಡ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. 
೨. ಜೀ ಕನ್ನಡ ಎರಡನೇ ಸ್ಥಾನಕ್ಕೆ ಏರುವುದರೊಂದಿಗೆ ಸುವರ್ಣ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ
೩. ಉದಯ ಮೂವೀಸ್ ನಾಲ್ಕನೇ  ಸ್ಥಾನಕ್ಕೆ ಮತ್ತು ಉದಯ ಟಿ ವಿ  ಐದನೇ  ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿವೆ. 
೪. ಲಕ್ಷ್ಮಿ ಬಾರಮ್ಮಮಹಾ ಸಂಚಿಕೆ (ಕಲರ್ಸ್ ಕನ್ನಡ) ಮೊದಲನೇ  ಸ್ಥಾನಕ್ಕೆ ಬರುವುದರೊಂದಿಗೆ  ಪುಟ್ಟಗೌರಿ ಮದುವೆ(ಕಲರ್ಸ್ ಕನ್ನಡ) ಎರಡನೇ ಸ್ಥಾನಕ್ಕೆ ಮತ್ತು ಲಕ್ಷ್ಮೀ ಬಾರಮ್ಮ (ಕಲರ್ಸ್ ಕನ್ನಡ) ಮೂರನೇ  ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
೫. ಅಗ್ನಿಸಾಕ್ಷಿ ಮಹಾಸಂಚಿಕೆ(ಕಲರ್ಸ್ ಕನ್ನಡ) ನಾಲ್ಕನೇ ಸ್ಥಾನದಲ್ಲಿದೆ.
೬. ವೀಕ್ ಎಂಡ್ ವಿಥ್ ರಮೇಶ್ ಸೀಸನ್-೨ರ  ಕೊನೆಯ ಸಂಚಿಕೆ ಮೊದಲ ಬಾರಿಗೆ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಮೊದಲೈದು ಕಾರ್ಯಕ್ರಮಗಳ ಪಟ್ಟಯಲ್ಲಿ ಕಾಣಿಸಿಕೊಂಡಿದ್ದು ಐದನೇ ಸ್ಥಾನದಲ್ಲಿದೆ. ಕಿಚ್ಚ ಸುದೀಪ್ ಈ ಸಂಚಿಕೆಯ ಅತಿಥಿಯಾಗಿದ್ದರು ಎಂಬುದು ವಿಶೇಷ.
೭. ಈ ವಾರ ಕಲರ್ಸ್ ಕನ್ನಡದ ಮಹಾ ಸಂಚಿಕೆಗಳಿಂದಾಗಿ ಅಮೃತವರ್ಷಿಣಿ(ಸುವರ್ಣ), ಅಗ್ನಿಸಾಕ್ಷಿ(ಕಲರ್ಸ್ ಕನ್ನಡ)  ಮತ್ತು 
 ಅಕ್ಕ(ಕಲರ್ಸ್ ಕನ್ನಡ) ಕಾರ್ಯಕ್ರಮಗಳು  ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಮೊದಲೈದು ಕಾರ್ಯಕ್ರಮಗಳ ಪಟ್ಟಿಯಿಂದ ಹೊರಬಿದ್ದಿದೆ 

ಮುಂದಿನ ದಿನಗಳಲ್ಲಿ ವೀಕ್ಷಕರನ್ನು ಸೆಳೆಯಬಲ್ಲ ಕಾರ್ಯಕ್ರಮಗಳು 
೧. ಮಹಾನದಿ (ಜೀ ಕನ್ನಡ)
೨. ಕೆಂಡಸಂಪಿಗೆ ಚಲನಚಿತ್ರ (ಜೀ ಕನ್ನಡ)
೩. ಡ್ಯಾನ್ಸಿಂಗ್ ಸ್ಟಾರ್ ಸೀಸನ್ -೩ (ಕಲರ್ಸ್ ಕನ್ನಡ)
೪. ಆನಂದ ಭೈರವಿ (ಉದಯ ಟಿ ವಿ)
೫. ಹರ ಹರ ಮಹಾದೇವ (ಸುವರ್ಣ)
೬. ಕಿಕ್ (ಉದಯ ಟಿ ವಿ)

ಮೊದಲ ಐದು  ಸ್ಥಾನಗಳು 
೧. ಕಲರ್ಸ್ ಕನ್ನಡ
೨. ಜೀ ಕನ್ನಡ
೩. ಸುವರ್ಣ
೪.ಉದಯ ಮೂವೀಸ್
೫. ಉದಯ ಟಿ ವಿ


ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧.ಲಕ್ಷ್ಮಿ ಬಾರಮ್ಮ ಮಹಾಸಂಚಿಕೆ - ಕಲರ್ಸ್ ಕನ್ನಡ
೨.ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೩.ಲಕ್ಷ್ಮಿ ಬಾರಮ್ಮ- ಕಲರ್ಸ್ ಕನ್ನಡ
೪.ಅಗ್ನಿಸಾಕ್ಷಿ ಮಹಾಸಂಚಿಕೆ - ಕಲರ್ಸ್ ಕನ್ನಡ
೫. ವೀಕೆಂಡ್ ವಿಥ್ ರಮೇಶ್ ಸೀಸನ್-೨ -ಜೀ ಕನ್ನಡ

ಹಿಂದಿನ  ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 


ಮುಂದಿನ ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ 

No comments:

Post a Comment