Sunday, September 18, 2016

ಕನ್ನಡ ಕಿರುತೆರೆ ಕಾರ್ಯಕ್ರಮಗಳ ಟಿ ಅರ್ ಪಿ ವಿಶ್ಲೇಷಣೆ- BARC ಆಧಾರಿತ - Week 25

WEEK-  25 (17th June -23rd June) (Only Prime time is considered 6 PM- 11.30 PM with repeat telecast included)

                                                                                                  In English
                                                         
ಮುಖ್ಯಾಂಶಗಳು 
೧. ಕಲರ್ಸ್ ಕನ್ನಡ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. 
೨. ಉದಯ ಟಿ ವಿ  ಎರಡನೇ ಸ್ಥಾನಕ್ಕೆ ಏರುವುದರೊಂದಿಗೆ ಉದಯ ಮೂವೀಸ್  ನಾಲ್ಕನೇ ಸ್ಥಾನಕ್ಕೆ ಕುಸಿದಿದೆ 
೩. ಜೀ ಕನ್ನಡ ಮೂರನೇ ಸ್ಥಾನದಲ್ಲಿ ಮುಂದುವರೆದಿದೆ.
೪. ಸುವರ್ಣ  ಐದನೇ ಸ್ಥಾನದಲ್ಲಿ ಮುಂದುವರೆದಿದೆ .  
೫. ಪುಟ್ಟಗೌರಿ ಮದುವೆ(ಕಲರ್ಸ್ ಕನ್ನಡ)   ಮೊದಲನೇ  ಸ್ಥಾನದಲ್ಲಿ ಮುಂದುವರೆದಿದೆ
೫. ಲಕ್ಷ್ಮೀ ಬಾರಮ್ಮ (ಕಲರ್ಸ್ ಕನ್ನಡ) ಮತ್ತೆ  ಎರಡನೇ ಸ್ಥಾನಕ್ಕೆ ಏರುವುದರೊಂದಿಗೆ ಅಕ್ಕ(ಕಲರ್ಸ್ ಕನ್ನಡ) ಮೂರನೇ  ಸ್ಥಾನಕ್ಕೆ  ತಳ್ಳಲ್ಪಟ್ಟಿದೆ
೬.ಅಗ್ನಿಸಾಕ್ಷಿ (ಕಲರ್ಸ್ ಕನ್ನಡ) ನಾಲ್ಕನೇ ಸ್ಥಾನದಲ್ಲಿ  ಮತ್ತು ಅಮೃತವರ್ಷಿಣಿ (ಸುವರ್ಣ ) ಐದನೇ ಸ್ಥಾನದಲ್ಲಿ ಮುಂದುವರೆದಿದೆ

ಮುಂದಿನ ದಿನಗಳಲ್ಲಿ ವೀಕ್ಷಕರನ್ನು ಸೆಳೆಯಬಲ್ಲ ಕಾರ್ಯಕ್ರಮಗಳು 
೧. ಅಂಜಲಿ (ಜೀ ಕನ್ನಡ)
೨. ವಾರಸದಾರ (ಜೀ ಕನ್ನಡ)
೩. ಕಾಮಿಡಿ ಕಿಲಾಡಿಗಳು (ಜೀ ಕನ್ನಡ)
೪. ಪ್ರಿಯಾಂಕಾ ಚಲನಚಿತ್ರ ((ಕಲರ್ಸ್ ಕನ್ನಡ)
೫. ಜೂಮ್ ಚಲನಚಿತ್ರ (ಕಲರ್ಸ್ ಕನ್ನಡ)
೬ ಬಿಗ್ ಬಾಸ್ ಸೀಸನ್ ೪(ಕಲರ್ಸ್ ಕನ್ನಡ)
೭. ಗಣಪ ಚಲನಚಿತ್ರ (ಉದಯ ಟಿ ವಿ )

ಮೊದಲ ಐದು  ಸ್ಥಾನಗಳು 
೧. ಕಲರ್ಸ್ ಕನ್ನಡ
೨. ಉದಯ ಟಿ ವಿ
೩. ಜೀ ಕನ್ನಡ
೪.ಉದಯ ಮೂವೀಸ್
೫.ಸುವರ್ಣ


ಮೊದಲ ಐದು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮಗಳು
೧.ಪುಟ್ಟಗೌರಿ ಮದುವೆ - ಕಲರ್ಸ್ ಕನ್ನಡ
೨.ಲಕ್ಷ್ಮಿ ಬಾರಮ್ಮ- ಕಲರ್ಸ್ ಕನ್ನಡ
೩.ಅಕ್ಕ - ಕಲರ್ಸ್ ಕನ್ನಡ
೪.ಅಗ್ನಿಸಾಕ್ಷಿ - ಕಲರ್ಸ್ ಕನ್ನಡ
೫.ಅಮೃತವರ್ಷಿಣಿ - ಸುವರ್ಣ

ಹಿಂದಿನ  ವಾರದ ವಿಶ್ಲೇಷಣೆ  :- ಇಲ್ಲಿ ಒತ್ತಿ


ಮುಂದಿನ ವಾರದ ವಿಶ್ಲೇಷಣೆ  :- ಪ್ರಗತಿಯಲ್ಲಿದೆ 

No comments:

Post a Comment